ಮಣಿಪಾಲ ತಾಂತ್ರಿಕ ಮಹಾವಿದ್ಯಾಲಯ , ಮಣಿಪಾಲ ಇದು ಮಣಿಪಾಲ ವಿಶ್ವವಿದ್ಯಾಲಯದ ಆಧೀನದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆ.೧೯೫೭ರಲ್ಲಿ ಪ್ರಾರಂಭವಾದ ಈ ಸಂಸ್ಥೆಯಲ್ಲಿ ೧೬ ವಿವಿಧ ವಿಷಯಗಳಲ್ಲಿ ಅಧ್ಯನಕ್ಕೆ ಅವಕಾಶವಿದೆ. == ಉಲ್ಲೇಖಗಳು ==